glove box
ನಾಮವಾಚಕ
  1. ಕೈಗವಸು ಪೆಟ್ಟಿಗೆ; ಕೈಗವಸುಗಳನ್ನು ಇಡುವ ಪೆಟ್ಟಿಗೆ.
  2. = glove compartment.
  3. ಕೈಗವಸು ಕೋಷ್ಠ; ಒಳಗಿನ ವಿಕಿರಣ ಪದಾರ್ಥಗಳು ಮೊದಲಾದವನ್ನು ಕೈಗವಸು ಧರಿಸಿದ ಕೈಯಿಂದ ಮುಟ್ಟಲು ಅನುಕೂಲವಾಗುವಂತೆ ಕೈಗವಸುಗಳನ್ನು ಒಳಗಿಟ್ಟು ಮೊಹರು ಮಾಡಿದ ಕೋಷ್ಠ.